PM Kisan Yojana 22ನೇ ಕಂತು ದಿನಾಂಕ 2026: ಫೆಬ್ರವರಿಯಲ್ಲಿ ರೈತರ ಖಾತೆಗೆ ₹2,000 ಜಮಾ?
PM Kisan Yojana 22ನೇ ಕಂತು ದಿನಾಂಕ 2026: ರೈತರಿಗೆ ಫೆಬ್ರವರಿಯಲ್ಲಿ ದೊಡ್ಡ ಗುಡ್ ನ್ಯೂಸ್ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan Yojana) ದೇಶದ ಕೋಟ್ಯಾಂತರ ರೈತರಿಗೆ ಆರ್ಥಿಕ ಸಂಬಲವಾಗಿ ಪರಿಣಮಿಸಿದೆ. 2025ರ ನವೆಂಬರ್ 19ರಂದು 21ನೇ ಕಂತು ಯಶಸ್ವಿಯಾಗಿ ಬಿಡುಗಡೆಗೊಂಡ ನಂತರ, ಈಗ ರೈತರು PM Kisan 22ನೇ ಕಂತು ಯಾವಾಗ ಬರುತ್ತದೆ? ಎಂದು ಆತುರದಿಂದ ಕಾಯುತ್ತಿದ್ದಾರೆ. ಫೆಬ್ರವರಿ 2026 ಆರಂಭವಾಗುತ್ತಿದ್ದಂತೆ ರೈತರಿಗೆ ಸಂಬಂಧಿಸಿದಂತೆ ದೊಡ್ಡ ಗುಡ್ ನ್ಯೂಸ್ ಹೊರಬೀಳುವ ಸಾಧ್ಯತೆಗಳು … Read more