Post Office FD Scheme: ಸರ್ಕಾರದ ಗ್ಯಾರಂಟಿಯೊಂದಿಗೆ 7.7% ಬಡ್ಡಿ ನೀಡುವ NSC ಯೋಜನೆ
Post Office FD Scheme: ಪೋಸ್ಟ್ ಆಫೀಸ್ ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೆಟ್ (NSC) ಯೋಜನೆ – ಸುರಕ್ಷಿತ ಹೂಡಿಕೆಗೆ ವರದಾನ ಭಾರತದಲ್ಲಿ ಹೆಚ್ಚಿನ ಜನರು ತಮ್ಮ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಸುರಕ್ಷಿತವಾಗಿ ಉಳಿಸಿ ಉತ್ತಮ ಬಡ್ಡಿ ಪಡೆಯುವ ಹೂಡಿಕೆ ಯೋಜನೆಗಳನ್ನು ಹುಡುಕುತ್ತಾರೆ. ಅಂತಹವರಿಗಾಗಿ ಭಾರತ ಸರ್ಕಾರದ ಪೋಸ್ಟ್ ಆಫೀಸ್ ನೀಡುವ National Saving Certificate (NSC) ಯೋಜನೆ ಒಂದು ವರದಾನವೇ ಸರಿ. ಈ ಯೋಜನೆ ವಿಶೇಷವಾಗಿ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಬಹಳ ಪ್ರಯೋಜನಕಾರಿಯಾಗಿದೆ. Post … Read more